ನಿಖಿಲ್ ಕುಮಾರಸ್ವಾಮಿ ಕೋರೋನಾ ಸೋಂಕಿನಿಂದ ಮನೆಯಲ್ಲೇ ಐಸೋಲೇಷನ್ ಗೆ ಒಳಪಟ್ಟು ಚಿಕಿತ್ಸೆ ಪಡೆಯುತ್ತಿದ್ದರು.ಇದೀಗ ತೀವ್ರ ಜ್ವರ ತಲೆನೋವು ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.<br /><br />Nikhil Kumaraswamy hospitalized after testing Covid positive, he is admitted to Appolo Hospital. his father HD Kumaraswamy also infected and he<br />tested positive for Covid-19 on Saturday